Posts

Showing posts with the label Kannada Christian Songs

nanna priya yesuve ನನ್ನ ಪ್ರಿಯ ಯೇಸುವೆ

Image
ನನ್ನ ಪ್ರಿಯ ಯೇಸುವೆ ನೀನು ಎಷ್ಟೋ ಸುಂದರ ಬಾಳ ಬಂಗಾರ ನನ್ನ ಬಾಳ ಬಂಗಾರ ನೀನಿರುವೆ ನನಗೆ ಭಯವೇ ಇಲ್ಲ ನೀನಿರುವೆ ನನಗೆ ಸೋಲಿಲ್ಲ 1.ಹಸಿರಾದ ಹುಲ್ಲಿನ ಗಾವಲಲ್ಲಿ ಅನುದಿನವೂ ನನ್ನ ನಡೆಸುವೇ ನೀ 2.ಆಸೆ ಆಕಾಂಕ್ಷೆ ಏನಿದ್ದರೂ ಅನುಗ್ರಹಿಸುವೆ ನೀ ಆನಂದದಿ 3.ದಾರಿ ತಪ್ಪಿದಾಗ ಕರಹಿಡಿದು ತೋರುತ್ತಾ ಬರುವೆ ಸರಿದಾರಿಯ